ಕತ್ತಲ ರಾತ್ರಿಯ ಆ ತಲ್ಲಣ; ಕಾಲಾಂತರದ ಆಕ್ರಂದನ,
ಕುಡಿಯೊಡೆಯಿತು ನವಚೇತನ.
ಹೊರಟಿತು ಸುಖದುಖಃಗಳ ಯಾನ.
ನಿಸರ್ಗಕ್ಕೆ ಲಾಭವೂ ಇಲ್ಲ ನಷ್ಟವೂ ಇಲ್ಲ ;
ಇರುವುದು ಚೇತನಕೆ ಮಾತ್ರ.
ಇದು ಗಣಿತವಲ್ಲ,
ಜೀವನದ ಸಂಘರ್ಷಗಳನೆದುರಿಸಿದ ಫಲಾಫಲ.
ಗಮ್ಯ ತಲುಪುವ ಮುನ್ನ ಲಾಭ ಉಂಡವರು ಕೆಲವರು,
ಯೋಗಿಗಳು, ಯಾನರಹಿತರು.
ನಷ್ಟ ಉಂಡವರ ಮುಂದಿನ ಯಾನ??!!
This is very standard. I am surprised that you wrote this poem. Good luck.
ReplyDelete